ಸ್ವಾಭಿಮಾನದ ಪ್ರತೀಕ ರಾಜವೀರ ಮದಕರಿ ನಾಯಕರು,ಅಂದು ಮನಸ್ಸು ಮಾಡಿದ್ದರೆ ರಾಜಿಯಾಗಿ ,ಉಳಿದ ರಾಜರಂತೆ ಕಪ್ಪ ಕಾಣಿಕೆ ಸಲ್ಲಿಸುತ್ತಾ ಇದ್ದು ಬಿಡಬಹುದ್ದಿತೇನೋ...ಆದರೆ ತನ್ನ ತಾಯ್ನೆಲದ ಉಳಿವಿಗಾಗಿ ಕೊನೆಯ ವರೆಗೂ ಹೋರಾಡಿದ ಗಂಡುಗಲಿ ಮದಕರಿ ನಾಯಕರು. ಅವರ ಜನ್ಮ ದಿನ ಅಕ್ಟೋಬರ್ 13 ಸಿದ್ಧತೆಗಳು ಶುರುವಾಗಲಿ..
ಅವರನ್ನು ಸ್ಮರಿಸಿ ನಿಮಗೆ ಅನಂತ ಧನ್ಯವಾದಗಳು.
ಮದಕರಿ ನಾಯಕರ ಜನನ:13-10-1742 ಸೀಗೆ ಹುಣ್ಣಿಮೆಯಂದು.
ಪಟ್ಟಕ್ಕೆ ಬಂದ ದಿವಸ:01/07/1754
ಆಡಳಿತ ಅವಧಿ: ಕ್ರಿ ಶ. 1754 ರಿಂದ 1779 ವರೆಗೆ
ಮರಣ:15.05.1782
#ಮದಕರಿನಾಯಕ
#madakarinayaka
Stay in the loop for updates and never miss a thing. Are you interested?
Yes
No
Undo
Interested
Ticket Info
To stay informed about ticket information or to know if tickets are not required, click the 'Notify me' button below.