📢 ಬೆಂಗಳೂರು ಚಲೋ! 📢
ಬನ್ನಿ, ಬಸವ ತತ್ವದ ಬೆಳಕಿನಲ್ಲಿ ಒಂದಾಗೋಣ! 🙏
ರಾಜ್ಯಾದ್ಯಂತ ಯಶಸ್ವಿಯಾಗಿ ನಡೆದ “ಬಸವ ಸಂಸ್ಕೃತಿ ಅಭಿಯಾನ”ದ ಸಮಾರೋಪ ಸಮಾರಂಭಕ್ಕೆ ತಮಗೆಲ್ಲರಿಗೂ ಹೃದಯಪೂರ್ವಕ ಸ್ವಾಗತ.
ನಮ್ಮ ಸಂಸ್ಕೃತಿಯನ್ನು ಉಳಿಸಿ, ಬೆಳೆಸಿ, ಮುಂದಿನ ಪೀಳಿಗೆಗೆ ತಲುಪಿಸಲು ನಡೆಯುತ್ತಿರುವ ಈ ಮಹಾ ಸಮಾಗಮದಲ್ಲಿ 1,96,000ಕ್ಕೂ ಹೆಚ್ಚು ಶರಣರು ಸೇರುವ ಸಂಕಲ್ಪ ನಮ್ಮದು. ತಾವೂ ಬನ್ನಿ, ತಮ್ಮ ಬಂಧುಮಿತ್ರರನ್ನೂ ಕರೆತನ್ನಿ. ಶರಣರ ಋಣ ತೀರಿಸುವ ಈ ಪವಿತ್ರ ಕಾರ್ಯದಲ್ಲಿ ಕೈಜೋಡಿಸಿ.
🗓️ ದಿನಾಂಕ: ಅಕ್ಟೋಬರ್ 5, 2025 (ಭಾನುವಾರ)
📍 ಸ್ಥಳ: ಗಾಯತ್ರಿ ವಿಹಾರ, ಅರಮನೆ ಮೈದಾನ, ಬೆಂಗಳೂರು.
ನೆನಪಿಡಿ:
ನಮ್ಮ ಸಂಸ್ಕೃತಿಯ ಪ್ರತೀಕವಾಗಿ, ಮಹಿಳೆಯರು ಇಳಕಲ್ ಸೀರೆ ಮತ್ತು ಪುರುಷರು ಬಿಳಿ ಧೋತರ ಹಾಗೂ ಅಂಗಿ/ಕುರ್ತಾ ಧರಿಸಿ ಆಗಮಿಸೋಣ.
ಬಸವ ಸಂಸ್ಕೃತಿಯನ್ನು ಜಗತ್ತಿಗೆ ಸಾರಲು ಬೆಂಗಳೂರಿನಲ್ಲಿ ಒಟ್ಟಾಗಿ ಸೇರೋಣ. ಹೆಚ್ಚಿನ ಸಂಖ್ಯೆಯಲ್ಲಿ ಬನ್ನಿ!
#ಬೆಂಗಳೂರುಚಲೋ #ಬಸವಸಂಸ್ಕೃತಿ #BasavaSanskritiAbhiyana #Lingayat #Basavakalyana