

# Event Details

- **Event Name**: ಅಮ್ಮ ಪ್ರಶಸ್ತಿ 2025
- **Event Start and End Date**: Thu, 27 Nov, 2025 at 07:00 am
- **Event Description**: 'ಅಮ್ಮ ಪ್ರಶಸ್ತಿ'ಗೆ ಬೆಳ್ಳಿ ಹಬ್ಬ
25 ನೇ ವರ್ಷದ `ಅಮ್ಮ ಪ್ರಶಸ್ತಿ’ಗೆ ಕೃತಿಗಳ ಆಹ್ವಾನ

ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ `ಅಮ್ಮ ಪ್ರಶಸ್ತಿ’ ಪ್ರಖ್ಯಾತಿಯನ್ನು ಪಡೆದಿದ್ದು, ಇದೀಗ 25 ನೇ ವರ್ಷದ ಸಂಭ್ರಮದಲ್ಲಿದೆ. ಪತ್ರಕರ್ತ ಹಾಗೂ ಸಾಹಿತಿ ಮಹಿಪಾಲರೆಡ್ಡಿ ಮುನ್ನೂರ್ ಅವರು ತಮ್ಮ ತಾಯಿಯ ಸ್ಮರಣಾರ್ಥವಾಗಿ ಕಲಬುರಗಿ ಜಿಲ್ಲೆಯ ಸೇಡಂನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದ ವತಿಯಿಂದ ಕೊಡಮಾಡುವ 25 ನೇ ವರ್ಷದ `ಅಮ್ಮ ಪ್ರಶಸ್ತಿ’ಗಾಗಿ 2024 ಮತ್ತು 2025 ನೇ ಸಾಲಿನಲ್ಲಿ ಪ್ರಕಟವಾದ ಕೃತಿಗಳನ್ನು ಆಹ್ವಾನಿಸಲಾಗಿದೆ.

ಕಳೆದ 24 ವರ್ಷಗಳಿಂದ ನಿರಂತರ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ನೀಡಲಾಗುತ್ತಿರುವ ಅಮ್ಮ ಪ್ರಶಸ್ತಿಗೆ ಈಗ 25 ರ ಸಂಭ್ರಮ. ಈ ಹಿನ್ನೆಲೆಯಲ್ಲಿ ರಾಜ್ಯ ಮಟ್ಟದ ಪ್ರತಿಷ್ಠಿತ ‘ಅಮ್ಮ ಪ್ರಶಸ್ತಿ’ಗಾಗಿ ಸಾಹಿತ್ಯದ ಯಾವುದೇ ಪ್ರಕಾರದ ಕೃತಿಗಳ ಎರಡು ಪ್ರತಿಗಳನ್ನು ಕಳುಹಿಸಬಹುದು. 

ಆಯ್ಕೆಯಾದ 5 ಕೃತಿಗಳಿಗೆ ತಲಾ 5 ಸಾವಿರ ನಗದು ಪುರಸ್ಕಾರ ಮತ್ತು ಸನ್ಮಾನ, ಗೌರವದ ಕಾಣಿಕೆ ನೀಡಿ ಸತ್ಕರಿಸಲಾಗುವುದು. ಕೃತಿಗಳನ್ನು ಸ್ವೀಕರಿಸಲು ಅಕ್ಟೋಬರ್ 30 ಕೊನೆಯ ದಿನಾಂಕವಾಗಿರುತ್ತದೆ ಎಂದು ಪ್ರತಿಷ್ಠಾನದ ಸಂಚಾಲಕಿ ರತ್ನಕಲಾ ಮಹಿಪಾಲರೆಡ್ಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕೃತಿಗಳನ್ನು ಕಳುಹಿಸಬೇಕಾದ ವಿಳಾಸ : ಶ್ರೀಮತಿ ರತ್ನಕಲಾ ಮಹಿಪಾಲರೆಡ್ಡಿ ಮುನ್ನೂರ್, ಸಂಚಾಲಕಿ, ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನ "ಅಮ್ಮ ನಿಲಯ", ರಾಮಚಂದ್ರ ಲೇಔಟ್, ಸೇಡಂ-585 222. ಕಲಬುರಗಿ ಜಿಲ್ಲೆ. ಹೆಚ್ಚಿನ ವಿವರಗಳಿಗಾಗಿ, ಮೊಬೈಲ್ ಸಂಖ್ಯೆ: 9731666052 ಸಂಪರ್ಕಿಸಬಹುದು.
- **Event URL**: https://allevents.in/tandur/ಅಮ್ಮ-ಪ್ರಶಸ್ತಿ-2025/200029110771436
- **Event Categories**: 
- **Interested Audience**: 
  - total_interested_count: 33

## Ticket Details


## Event venue details

- **city**: Tandur
- **state**: AP
- **country**: India
- **location**: Sedam Gulbarga
- **lat**: 17.180477365
- **long**: 77.2747893
- **full address**: Sedam Gulbarga, Sedam, Tandur, India

## Event gallery

- **Alt text**: ಅಮ್ಮ ಪ್ರಶಸ್ತಿ 2025
  - **Image URL**: https://cdn-az.allevents.in/events8/banners/028ba502ec8496ef4dace71c5d5558d18bfac0d2e940f918dbf116484bf2a23b-rimg-w1200-h1099-dcf3e7d2-gmir?v=1763498073

## FAQs

- **Q**: When and where is ಅಮ್ಮ ಪ್ರಶಸ್ತಿ 2025 being held?
  - **A:** ಅಮ್ಮ ಪ್ರಶಸ್ತಿ 2025 takes place on Thu, 27 Nov, 2025 at 07:00 am to Thu, 27 Nov, 2025 at 07:00 am at Sedam Gulbarga, Sedam, Tandur, India.
- **Q**: Who is organizing ಅಮ್ಮ ಪ್ರಶಸ್ತಿ 2025?
  - **A:** ಅಮ್ಮ ಪ್ರಶಸ್ತಿ 2025 is organized by ಅಮ್ಮ ಪ್ರಶಸ್ತಿ AMMA AWARD.

## Structured Data (JSON-LD)

```json
[
    {
        "@context": "https://schema.org",
        "@type": "Event",
        "name": "ಅಮ್ಮ ಪ್ರಶಸ್ತಿ 2025",
        "image": "https://cdn-az.allevents.in/events8/banners/028ba502ec8496ef4dace71c5d5558d18bfac0d2e940f918dbf116484bf2a23b-rimg-w1200-h1099-dcf3e7d2-gmir?v=1763498073",
        "startDate": "2025-11-27",
        "url": "https://allevents.in/tandur/ಅಮ್ಮ-ಪ್ರಶಸ್ತಿ-2025/200029110771436",
        "location": {
            "@type": "Place",
            "name": "Sedam Gulbarga",
            "address": {
                "@type": "PostalAddress",
                "streetAddress": "Sedam",
                "addressLocality": "Tandur",
                "addressRegion": "AP",
                "addressCountry": "IN"
            },
            "geo": {
                "@type": "GeoCoordinates",
                "latitude": "17.180477365",
                "longitude": "77.2747893"
            }
        },
        "eventAttendanceMode": "https://schema.org/OfflineEventAttendanceMode",
        "description": "'ಅಮ್ಮ ಪ್ರಶಸ್ತಿ'ಗೆ ಬೆಳ್ಳಿ ಹಬ್ಬ\n25 ನೇ ವರ್ಷದ `ಅಮ್ಮ ಪ್ರಶಸ್ತಿ’ಗೆ ಕೃತಿಗಳ ಆಹ್ವಾನ\n\nಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ `ಅಮ್ಮ ಪ್ರಶಸ್ತಿ’ ಪ್ರಖ್ಯಾತಿಯನ್ನು ಪಡೆದಿದ್ದು, ಇದೀಗ 25 ನೇ ವರ್ಷದ ಸಂಭ್ರಮದಲ್ಲಿದೆ. ಪತ್ರಕರ್ತ ಹಾಗೂ ಸಾಹಿತಿ ಮಹಿಪಾಲರೆಡ್ಡಿ ಮುನ್ನೂರ್ ಅವರು ತಮ್ಮ ತಾಯಿಯ ಸ್ಮರಣಾರ್ಥವಾಗಿ ಕಲಬುರಗಿ ಜಿಲ್ಲೆಯ ಸೇಡಂನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ",
        "organizer": [
            {
                "@type": "Organization",
                "name": "  AMMA AWARD",
                "url": "https://allevents.in/org/ಅಮ್ಮ-ಪ್ರಶಸ್ತಿ-amma-award/26989635"
            }
        ]
    }
]
```