

# Event Details

- **Event Name**: 102nd Mysuru Karaga festival - 2026
- **Event Start and End Date**: Tue, 21 Apr, 2026 at 07:00 pm (+05:30)
- **Event Description**: *102ನೇ ವರ್ಷದ ಮೈಸೂರು ಕರಗ ಮಹೋತ್ಸವ - 2026*

ಶ್ರೀ ಚಾಮುಂಡೇಶ್ವರಿ ಮತ್ತು ಶ್ರೀ ಮಾರಿಯಮ್ಮನವರ 102ನೇ ವರ್ಷದ ಅದ್ಧೂರಿ ಮೈಸೂರು ಕರಗ ಮಹೋತ್ಸವವು 
ದಿನಾಂಕ 21-4-2026ನೇ ಮಂಗಳವಾರ ಪ್ರಾರಂಭವಾಗಿ ದಿನಾಂಕ 26-4-2026ನೇ ಭಾನುವಾರದವರೆಗೂ ವಿಜೃಂಭಣೆಯಿಂದ ನಡೆಯಲಿದೆ.

ದಿನಾಂಕ 21-4-2026ನೇ ಮಂಗಳವಾರ ಪ್ರಾತ:ಕಾಲ 5 ಕ್ಕೆ ಅಮ್ಮನವರಿಗೆ ವಿಶೇಷ ಅಭಿಷೇಕ, ಕಂಕಣ ಧಾರಣೆ ನಡೆಯಲಿದೆ. ಬೆಳಿಗ್ಗೆ 8:30ಕ್ಕೆ ಶ್ರೀ ನಾಗಲಕ್ಷ್ಮಿ ಅಮ್ಮನವರ ದೇವಸ್ಥಾನದಿಂದ ಹಾಲಿನ ಕೊಡವನ್ನು ಮೆರವಣಿಗೆಯಾಗಿ ತರುವ ಮೂಲಕ ಭಕ್ತಾದಿಗಳಿಂದಲೇ ಅಮ್ಮನಿಗೆ ಹಾಲಿನ ಅಭಿಷೇಕ ನಡೆಯುತ್ತದೆ. ನಂತರ ಚಾಮುಂಡಿ ಬೆಟ್ಟದ ಪಾದದಿಂದ ಶ್ರೀ ಮಾರಿಯಮ್ಮನವರ ಕರಗವನ್ನು ಕೋಟೆ ಮಾರಿಯಮ್ಮನವರ ದೇವಸ್ಥಾನದಿಂದ ತರಲಾಗಿ ಪ್ರಥಮ ಪೂಜೆಯನ್ನು ಸಂಪ್ರದಾಯದಂತೆ ಅಮ್ಮನವರ ತವರು ಮನೆಯಾದ ಮಡಿವಾಳರ ಮನೆಯಲ್ಲಿ ಪ್ರಥಮ ಪೂಜೆ ಸ್ವೀಕರಿಸಿ ದೇವಸ್ಥಾನ ತಲುಪುವುದು. ಅದೇ ದಿನ ಸಂಜೆ ಹಾಗೂ 22-4-2026 ಬುಧವಾರ ದಿಂದ 25-4-2026 ಶನಿವಾರ ಮಧ್ಯಾಹ್ನದ ವರೆಗೆ ಇಟ್ಟಿಗೆಗೂಡಿನ ಎಲ್ಲಾ ಬೀದಿಗಳಲ್ಲಿ ಪೂಜೆಯನ್ನು ಮುಗಿಸಿಕೊಂಡು, ಸಂಜೆ ಕರಗ ದೇವಸ್ಥಾನ ತಲುಪುತ್ತಲೇ ಮಹಾ ಮಂಗಳಾರತಿ ನಡೆಯುತ್ತದೆ.

*25-4-2026ನೇ ಶನಿವಾರ ರಾತ್ರಿ ಅದ್ಧೂರಿ ನಗರ ಮೆರವಣಿಗೆ*

ರಾತ್ರಿ 8 ಗಂಟೆಗೆ ಉತ್ಸವವು ಇಟ್ಟಿಗೆಗೂಡಿನ ದೇವಸ್ಥಾನದಿಂದ ಹೊರಟು ಮರುದಿನ ಬೆಳಗ್ಗೆ ದೇವಸ್ಥಾನಕ್ಕೆ ಬಿಜಯ ಮಾಡುವುದು.

ದಿನಾಂಕ 26-4-2026ನೇ ಭಾನುವಾರ ಮಧ್ಯಾಹ್ನ ಅರಿಶಿನ ನೀರಿನ ಓಕುಳಿ, ಅಂಬಲಿ ಪೂಜೆ, ಭಕ್ತಾದಿಗಳಿಂದ ತಂಬಿಟ್ಟು ಆರತಿ ನಡೆಯುತ್ತದೆ. ರಾತ್ರಿ 7 ಗಂಟೆಗೆ ಇಟ್ಟಿಗೆಗೂಡಿನ ರಾಜಬೀದಿಗಳಲ್ಲಿ ಕರಗ ಉತ್ಸವ ನಡೆಯುತ್ತದೆ. ರಾತ್ರಿ 12 ಗಂಟೆಗೆ ಮಹಾಮಂಗಳಾರತಿಯೊಂದಿಗೆ ಮುಕ್ತಾಯಗೊಳ್ಳಲಿದೆ.

ಭಕ್ತಾದಿಗಳೆಲ್ಲರೂ ತನು, ಮನ, ಧನ ಸಹಾಯ ಮಾಡಿ ಕಾರ್ಯಕ್ಕೆ ಸಹಕರಿಸಿ ಅಮ್ಮನವರ ಕೃಪೆಗೆ ಪಾತ್ರರಾಗಬೇಕೆಂದು ವಿನಂತಿ.

ಶ್ರೀ ರೇಣುಕಾದೇವಿ ಕರಗ ದೇವಸ್ಥಾನದ ಟ್ರಸ್ಟ್ (ರಿ.)
ಮೈಸೂರು ಕರಗ ದೇವಸ್ಥಾನ, ಇಟ್ಟಿಗೆಗೂಡು, ಮೈಸೂರು-10.
- **Event URL**: https://allevents.in/mysore/102nd-mysuru-karaga-festival-2026/200029591571706
- **Event Categories**: festivals
- **Interested Audience**: 
  - total_interested_count: 163

## Ticket Details


## Event venue details

- **city**: Mysore
- **state**: KA
- **country**: India
- **location**: Ittige Gudu
- **lat**: 12.3027
- **long**: 76.6636
- **full address**: Ittige Gudu, Mysore, Karnataka, India

## Event gallery

- **Alt text**: 102nd Mysuru Karaga festival - 2026
  - **Image URL**: https://cdn-az.allevents.in/events8/banners/7d212116c82177f6a3d5bb4c848fca91caa78554d83c276ee0f97d620303f2e6-rimg-w540-h811-dc770407-gmir?v=1776235145

## FAQs

- **Q**: When and where is 102nd Mysuru Karaga festival - 2026 being held?
  - **A:** 102nd Mysuru Karaga festival - 2026 takes place on Tue, 21 Apr, 2026 at 07:00 pm to Tue, 21 Apr, 2026 at 07:00 pm at Ittige Gudu, Mysore, Karnataka, India.
- **Q**: Who is organizing 102nd Mysuru Karaga festival - 2026?
  - **A:** 102nd Mysuru Karaga festival - 2026 is organized by Mysuru Karaga.
- **Q**: Who is this event for? Is it right for me?
  - **A:** 102nd Mysuru Karaga festival - 2026 is ideal for festival lovers, culture enthusiasts, and anyone looking for a vibrant, immersive community experience. Whether you're a first-time attendee or a longtime enthusiast in Mysore, this event is thoughtfully curated to deliver a standout experience worth every moment. With 160+ people already showing interest, this is clearly an event worth adding to your calendar - don't miss out.

## Structured Data (JSON-LD)

```json
[
    {
        "@context": "https://schema.org",
        "@type": "Festival",
        "name": "102nd Mysuru Karaga festival - 2026",
        "image": "https://cdn-az.allevents.in/events8/banners/7d212116c82177f6a3d5bb4c848fca91caa78554d83c276ee0f97d620303f2e6-rimg-w540-h811-dc770407-gmir?v=1776235145",
        "startDate": "2026-04-21T19:00:00+05:30",
        "url": "https://allevents.in/mysore/102nd-mysuru-karaga-festival-2026/200029591571706",
        "eventStatus": "https://schema.org/EventScheduled",
        "location": {
            "@type": "Place",
            "name": "Ittige Gudu",
            "address": {
                "@type": "PostalAddress",
                "streetAddress": "Mysore, Karnataka",
                "addressLocality": "Mysore",
                "addressRegion": "KA",
                "addressCountry": "IN"
            },
            "geo": {
                "@type": "GeoCoordinates",
                "latitude": "12.3027",
                "longitude": "76.6636"
            }
        },
        "eventAttendanceMode": "https://schema.org/OfflineEventAttendanceMode",
        "description": "*102ನೇ ವರ್ಷದ ಮೈಸೂರು ಕರಗ ಮಹೋತ್ಸವ - 2026*\n\nಶ್ರೀ ಚಾಮುಂಡೇಶ್ವರಿ ಮತ್ತು ಶ್ರೀ ಮಾರಿಯಮ್ಮನವರ 102ನೇ ವರ್ಷದ ಅದ್ಧೂರಿ ಮೈಸೂರು ಕರಗ ಮಹೋತ್ಸವವು \nದಿನಾಂಕ 21-4-2026ನೇ ಮಂಗಳವಾರ ಪ್ರಾರಂಭವಾಗಿ ದಿನಾಂಕ 26-4-2026ನೇ ಭಾನುವಾರದವರೆಗೂ ವಿಜೃಂಭಣೆಯಿಂದ ನಡೆಯಲಿದೆ.\n\nದಿನಾಂಕ 21-4-2026ನೇ ಮಂಗಳವಾರ ಪ್ರಾತ:ಕಾಲ 5 ಕ್ಕೆ ಅಮ್ಮನವರಿಗೆ ವಿಶೇಷ ಅಭಿಷೇಕ, ಕಂಕಣ ಧಾರಣೆ",
        "organizer": [
            {
                "@type": "Organization",
                "name": "Mysuru Karaga",
                "url": "https://allevents.in/org/mysuru-karaga/15476204",
                "description": "95th MYSORE KARAGA festival starts from 08/05/2019 (Wed) to 12/05/2019 (Sun). On 11th (Sat) evening grand procession.\nWELCOME to ALL.Ph# 9535280830"
            }
        ]
    }
]
```