Brahmins matrimony Meet in Mysore
Advertisement
��ಶಂಕರ..ರಾಮಾನುಜ.. ಮಧ್ವಾಚಾರ್ಯರ..ಅನುಗ್ರಹ ದೊಂದಿಗೆ
�ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ � ಶ್ರೀ ರಾಮಮಂದಿರ, ಕೃಷ್ಣಮೂರ್ತಿಪುರಂ, ಬ್ರಾಹ್ಮಣ ವಿವಿಧ ಸಂಘಟನೆಗಳು, ಕರ್ನಾಟಕ. ಮಂಗಳಸೂತ್ರ ಫೌಂಡೇಶನ್, ಸಪ್ತಪದಿ ಫೌಂಡೇಶನ್ ,ಮೈಸೂರು. ಇವರ ಸಹಯೋಗ ದೊಂದಿಗೆ �61ನೇ ರಾಜ್ಯಮಟ್ಟದ ಬೃಹತ್ ತ್ರಿಮತಸ್ಥ ಬ್ರಾಹ್ಮಣ ವಧು-ವರಾನ್ವೇಷಣ ಸಮಾವೇಶ ಹಾಗೂ ಶೀಘ್ರ ಮೇವ ಕಲ್ಯಾಣ ಪ್ರಾಪ್ತಿಗಾಗಿ"ಶ್ರೀ ಶ್ರೀನಿವಾಸ ಕಲ್ಯಾಣೋತ್ಸವ"ಆಯೋಜಿಸಲಾಗಿದೆ. ದಿನಾಂಕ 27.7.2025 ಭಾನುವಾರ. ಬೆಳಿಗ್ಗೆ 8.30AM ರಿಂದ ಸಂಜೆ 7ರ ವರಗೆ.
ಸ್ಥಳ: ಶ್ರೀ ರಾಮಮಂದಿರ, ನ್ಯೂ ಕಾಂತರಾಜೇ ಅರಸ್ ರಸ್ತೆ, ಕೃಷ್ಣಮೂರ್ತಿಪುರಂ, ಮೈಸೂರು.�ಭಾಗವಹಿಸಲು ಇಚ್ಚಿಸುವ ವಧು-ವರರು ಕಡ್ಡಾಯವಾಗಿ 1ಪೋಸ್ಟ್ ಕಾರ್ಡ್ ಸೈಜ್ ಫೋಟೋ,1ಬಯೋಡೇಟಾ,1ಜಾತಕ ಕಡ್ಡಾಯವಾಗಿ ತರತಕ್ಕದ್ದು. ಮಾಹಿತಿಗಾಗಿ:9449425536/8217876335/8088843300. ಶ್ರೀನಿವಾಸ್ ಎಸ್ ಭಾರದ್ವಾಜ್� ಮಾನ್ಯ ವಿಪ್ರ ಬಂಧುಗಳು, ಈ ಮಾಹಿತಿಯನ್ನು ತಮ್ಮ ಬಂಧು ಬಾಂಧವರಿಗೆ ಲೈಕ್&ಶೇರ್ ಮಾಡುವ ಮೂಲಕ ಈ ಪುಣ್ಯದ ಕಾರ್ಯಗಳಿಗೆ ಸಹಕರಿಸಿ ಕಾರ್ಯಕ್ರಮವನ್ನು ಯಶಸ್ವಿಗೋಳಿಸಬೇಕಾಗಿ ಸವಿನಯ ಪ್ರಾರ್ಥನೆ�