Event

ಸ್ವರ ಸಂಭ್ರಮ -4

Advertisement

ಕಲಾಭೂಮಿಗೆ ಮೂರನೇ ವಾರ್ಷಿಕೋತ್ಸವದ ಸಂಭ್ರಮ.
ಇದೇ ಕಾರಣಕ್ಕೆ ಜುಲೈ 6 ಕ್ಕೆ‌ "ಸ್ವರ ಸಂಭ್ರಮ" ದ ನಾಲ್ಕನೇ ಆವೃತ್ತಿಯ ಸುಂದರ ಕಾರ್ಯಕ್ರಮ.
ಭಾಗವಹಿಸಲು ಇಚ್ಛಿಸುವ ಗಾಯಕ, ಗಾಯಕಿಯರು 9206694999 ಸಂಖ್ಯೆಗೆ ಕರೆಮಾಡಿ, ನೊಂದಾಯಿಸಿಕೊಳ್ಳಬಹುದು.
ಬನ್ನಿ ಸೇರೋಣ, ಹಾಡೋಣ, ಸಂಭ್ರಮಿಸೋಣ.



Advertisement
Share with someone you care for!

Best of Mysore Events in Your Inbox