ವೀರಅಭಿಮನ್ಯು ಅಥವಾ ಶಶಿರೇಖೆ ಕಲ್ಯಾಣ ನಾಟಕ
- Date and Time
- Location
- Kunigal Express - ನರ್ತನಪುರಿ, Kunigal ,Kunigal, Mandya, India
ದಿನಾಂಕ 22-02-2026 ರಾತ್ರಿ 8:30 ಕ್ಕೆ ವೀರಅಭಿಮನ್ಯು ಅಥವಾ ಶಶಿರೇಖೆ ಕಲ್ಯಾಣ ಎಂಬ ನಾಟಕವನ್ನು ಪ್ರದರ್ಶನ ಮಾಡುತ್ತಿದ್ದೇವೆ ಸ್ಥಳ ಕುಣಿಗಲ್(ತಾ) ಕೊತ್ತಗೆರೆ(ಹೊ) ತರೆದಕುಪ್ಪೆ(ಗ್ರಾಮ ಪಂಚಾಯಿತಿ) ನರ್ಜನಕುಪ್ಪೆ ಗ್ರಾಮದಲ್ಲಿ ಕಲಾವಿದರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಲಾವಿದರನ್ನು ಪ್ರೊತ್ಸಾಹಿಸಬೇಕೆಂದು... Read More