

# Event Details

- **Event Name**: Vacation Classes Starting Ceremony 
- **Event Start and End Date**: Sun, 05 Apr, 2026 at 12:00 am (+05:30)
- **Event Description**: ಆತ್ಮೀಯ ಸ್ನೇಹಿತರೇ 

ನಮಸ್ಕಾರಗಳು....... 

6ನೇ ತರಗತಿಯಿಂದಲೇ ಮಕ್ಕಳಿಗೆ IIT-JEE &amp;NEET Foundation ಮಾಡಿಸಲಿಚ್ಚಿಸುವ CBSE Students ಪಾಲಕರಿಗೆ ಪ್ರಗತಿ ಅಕಾಡೆಮಿ ಯಿಂದ ಅತ್ಯಂತ ಶುಭ ಸುದ್ಧಿ....

ಪ್ರಗತಿ ಬೇಸಿಗೆ ರಜೆ ತರಬೇತಿ-2025 ಗಾಗಿ ಪ್ರವೇಶ ಪ್ರಾರಂಭವಾಗಿವೆ...
April 5 ರಿಂದ ತರಗತಿಗಳು ಪ್ರಾರಂಭ....
ಈ ವರ್ಷ KV ವಿದ್ಯಾರ್ಥಿಗಳಿಗೆ ವಿಶೇಷ ತರಗತಿಗಳು ಮೇ 5ರಿಂದ ಪ್ರಾರಂಭ

6 ರಿಂದ 10 ನೇ ತರಗತಿ ವರೆಗೆ ಗಣಿತ, ವಿಜ್ಞಾನ, ಇಂಗ್ಲೀಷ್ ಮತ್ತು ಸಮಾಜ ವಿಜ್ಞಾನ ವಿಷಯಗಳ ಬೋಧನೆಯ ಜೊತೆಗೆ IIT JEE Exam ಹಾಗೂ NEET exam ಗಳ ಫೌಂಡೇಷನ್ ಮಾಡಿಕೊಡಲಾಗುವುದು....

ಬೇಸಿಗೆ ರಜೆಯ ತರಗತಿಗಳಿಗೆ ಪ್ರವೇಶಗಳು ಪ್ರಾರಂಭವಾಗಿವೆ...
ನಿಜವಾಗಿಯೂ ಆಸಕ್ತಿ ಇರುವ ಪಾಲಕರು ಕೂಡಲೇ ಸಂಪರ್ಕಿಸಿ....

ದಯವಿಟ್ಟು  ಈಗಲೇ ನಿಮ್ಮ ಸುತ್ತಮುತ್ತಲಿನ 6ನೇ ತರಗತಿ ಯಿಂದ 10ನೇ ತರಗತಿಯ ಮಕ್ಕಳ ಪಾಲಕರಿಗೆ ಈ ವಿಷಯ ತಿಳಿಸಿ ಹಾಗೂ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲು ಸವಿನಯ ಪ್ರಾರ್ಥನೆ

ವಂದನೆಗಳು 
ಮಲ್ಲನಗೌಡ ಗುಬ್ಬಿ 
ಪ್ರಗತಿ ಅಕಾಡೆಮಿ ಧಾರವಾಡ
8892075168
- **Event URL**: https://allevents.in/dharwad/vacation-classes-starting-ceremony/200029624422845
- **Event Categories**: workshops
- **Interested Audience**: 
  - total_interested_count: 67

## Ticket Details

- **Ticket URL**: http://facebook.com/200029624422845?utm_source=AllEvents.in&utm_medium=event-discovery-platform&utm_campaign=dharwad-events

## Event venue details

- **city**: Dharwad
- **state**: KA
- **country**: India
- **location**: Kalyan Nagar
- **lat**: 15.4418804
- **long**: 74.9951846
- **full address**: Kalyan Nagar, Dharwad, India

## Event Organizer details

- **affiliate_id**: 2
- **organizer**: Pragati Vacation Classes Dharwad (https://allevents.in/org/pragati-vacation-classes-dharwad/27439332)

## Event gallery

- **Alt text**: banner
  - **Image URL**: https://cdn-az.allevents.in/events2/banners/25d3cb3128f6394f185c493c3bb5d029e13f456bb63622fdccbfcbbb67fc38c0-rimg-w988-h1280-dc045d88-gmir?v=1773985571
- **Alt text**: thumbnail
  - **Image URL**: https://cdn-az.allevents.in/events2/banners/9a1470b28f9614c59610b01058d0c5f384b2521b5be5bd06b813ef1d73d00557-rimg-w300-h300-dc045d89-gmir?v=1773985571

## FAQs

- **Q**: When is the event happening?
  - **A:** Sun, 05 Apr, 2026 at 12:00 am (+05:30)
- **Q**: Where is the event happening?
  - **A:** Kalyan Nagar, Dharwad, India
- **Q**: Who is organizing the event?
  - **A:** Pragati Vacation Classes Dharwad
- **Q**: What type of event is this?
  - **A:** workshops
- **Q**: Where can I find ticket details about Vacation Classes Starting Ceremony  ?
  - **A:** You can find ticket details about this event on AllEvents.

## Structured Data (JSON-LD)

```json
[
    {
        "@context": "https://schema.org",
        "@type": "Event",
        "name": "Vacation Classes Starting Ceremony",
        "image": "https://cdn-az.allevents.in/events2/banners/25d3cb3128f6394f185c493c3bb5d029e13f456bb63622fdccbfcbbb67fc38c0-rimg-w988-h1280-dc045d88-gmir?v=1773985571",
        "startDate": "2026-04-05T00:00:00+05:30",
        "url": "https://allevents.in/dharwad/vacation-classes-starting-ceremony/200029624422845",
        "location": {
            "@type": "Place",
            "name": "Kalyan Nagar",
            "address": {
                "@type": "PostalAddress",
                "streetAddress": "Dharwad",
                "addressLocality": "Dharwad",
                "addressRegion": "KA",
                "addressCountry": "IN"
            },
            "geo": {
                "@type": "GeoCoordinates",
                "latitude": "15.4418804",
                "longitude": "74.9951846"
            }
        },
        "eventAttendanceMode": "https://schema.org/OfflineEventAttendanceMode",
        "description": "ಆತ್ಮೀಯ ಸ್ನೇಹಿತರೇ \n\nನಮಸ್ಕಾರಗಳು....... \n\n6ನೇ ತರಗತಿಯಿಂದಲೇ ಮಕ್ಕಳಿಗೆ IIT-JEE &NEET Foundation ಮಾಡಿಸಲಿಚ್ಚಿಸುವ CBSE Students ಪಾಲಕರಿಗೆ ಪ್ರಗತಿ ಅಕಾಡೆಮಿ ಯಿಂದ ಅತ್ಯಂತ ಶುಭ ಸುದ್ಧಿ....\n\nಪ್ರಗತಿ ಬೇಸಿಗೆ ರಜೆ ತರಬೇತಿ-2025 ಗಾಗಿ ಪ್ರವೇಶ ಪ್ರಾರಂಭವಾಗಿವೆ...\nApril 5 ರಿಂದ ತರಗತಿಗಳು ಪ್ರಾರಂಭ....\nಈ ವರ್ಷ KV ವಿದ್ಯಾರ್ಥಿಗಳಿಗೆ ವಿಶೇಷ ತ",
        "organizer": [
            {
                "@type": "Organization",
                "name": "Pragati Vacation Classes Dharwad",
                "url": "https://allevents.in/org/pragati-vacation-classes-dharwad/27439332"
            }
        ]
    }
]
```