Search results for:
No result found! Try with different keywords!
Users
Organizers
Events
Advertisement
Oh Snap, this is a past event! 😵

Do you want to get notified when this event happens again?

Simhachalam Sampige

Advertisement

Simhachalam Sampige


ಅಡುಗೆಗೆ ಒಗ್ಗರಣೆ ಹೇಗೆ ಸ್ವಾದ ಹೆಚ್ಚಿಸುತ್ತದೆಯೋ ಹಾಗೆ ಬದುಕಿಗೆ ಸಣ್ಣ ಸಣ್ಣ ಭಾವನೆಗಳು, ಆಸೆಗಳು, ಕನಸುಗಳು, ಹತಾಶೆಗಳು ಕೂಡ ಸ್ವಾದ ನೀಡುತ್ತದೆ. ಈ ಸಣ್ಣ ವಿಷಯಗಳಿಗೆ ಒತ್ತು ಕೊಡುವ ಎಷ್ಟೋ ಕಥೆಗಳು ಇವೆ. ಅದರಲ್ಲಿ ಒಂದು ರೀತಿಯಲ್ಲಿ ಆಕರ್ಷಕವಾಗಿರುವುದು ವಸುದೇಂದ್ರ ರವರ "ಮಿಥುನ" ಇದು ಶ್ರೀರಮಣರ ತೆಲುಗಿನ ಕಥೆಗಳಿಂದ ಪ್ರೇರೇಪಿತವಾಗಿದೆ. ಯಾವುದೇ ಆತಿರೇಖಗಳಿಲ್ಲದ ತಿಳಿಯ ಅನುಭವಗಳನ್ನು ನೀಡುವ ನಾಲ್ಕೈದು ಕಥೆಗಳನ್ನು ರಂಗರೂಪಕ್ಕೆ ತರುವ ಪ್ರಯತ್ನ ನಮ್ಮದು.
ಒಬ್ಬ ಮನುಷ್ಯನ ಜೀವನ ಶೈಲಿ, ಕಟ್ಟು ಕಥೆಯಂತೆ ಕಾಣುವ ಒಂದು ಘಟನೆ, ಬಾಲ್ಯದ ಒಂದು ತೀರದ ಆಸೆ, ಬದುಕು ಕಟ್ಟುವ ರೀತಿ ಈ ನಾಟಕದ ಹೂರಣಗಳು. ಈ ಕಥೆಗಳ ವಿಶೇಷವೆಂದರೆ ಯಾವುದೇ ತಾರ್ಕಿಕ ಚೌಕಟ್ಟುಗಳಿಗೆ ಒಳಪಡದೆ, ಸಾಮಾನ್ಯ ವ್ಯಕ್ತಿಯ ಬದುಕಿನ ಸೂಕ್ಷ್ಮಗಳನ್ನು ಎತ್ತಿಹಿಡಿದು ಗೌರವಿಸುವ ಪ್ರಯತ್ನ."ನೆಮ್ಮದಿಯ ಜೀವನವು ಒಂದು ಸಾಧನೆ" ಎಂದು ಬಿಂಬಿಸುವ ಇಚ್ಚೆ.

Life is about small details than bigger definitions. Love, anticipation, desperation and dreams make life a well garnished experience and these smaller notes are what makes life worth living. The compilation of small stories in Vasudhendra's Mithuna, based on Telugu original by Sriramana is one such garnished experience and gives a sense of life fulfilled with these smaller elements without much pomp and glory of intellectual reasoning.

Our effort with this play is a sincere try towards bringing on stage, these elements that make life beautiful, simplistic yet contented. Childhood lurings, teenage attractions, old age love and the memories these experiences leave behind in one's life is what makes the life of a common man. Our effort is to bring up these common yet special elements that make the common man's life an uncommon one.



Map Ranga Shankara, 36/2, 2nd Phase, 8th Cross, Bangalore, India 560078, Bangalore, India
Loading venue map..
Report a problem

Are you going to this event?

Advertisement