Search results for:
No result found! Try with different keywords!
Users
Organizers
Events
Advertisement

MNP master retirement

Advertisement

MNP master retirement


ಎಲ್ಲರಿಗೂ ನಮಸ್ಕಾರ,
ಈ ಮೂಲಕ ತಿಳಿಸೋದೇನೆಂದರೆ ನಮ್ಮ ಅಚ್ಚುಮೆಚ್ಚಿನ ಪುಟ್ಟಸ್ವಾಮಿ ಮೇಸ್ಟ್ರು (ಎಂ ಏನ್ ಪಿ) ಕೆಲವೇ ದಿನಗಳಲ್ಲಿ ನಿವೃತ್ತರಾಗ್ತಿದ್ದರೆ. ಆದ್ದರಿಂದ ಆದಷ್ಟು ಎಲ್ಲರೂ ಮೇಷ್ಟರನ್ನ ಮಾತಾಡಿಸಿಬನ್ನಿ.

ಮತ್ತೆ ಪ್ರಾಢಶಾಲೆಯಲ್ಲಿ ಮಕ್ಕಳಿಗೆ ಕುಳಿತು ಊಟಮಾಡೋಕೆ ಸರಿಯಾದ ಸ್ಥಳವಿರದ ಕಾರಣ ಹಳೆಯ ವಿದ್ಯಾರ್ಥಿಗಳು ಸೇರಿ, ಸರಿಯಾ ಸ್ಥಳಾವಕಾಶ ಮಾಡ್ತಿದ್ದರೆ. ತಾವುಗಳು ಸಹ ಸಹಾಯ ಮಾಡಬಹುದು.

ಇದೆಲ್ಲ ಒಂದುಕಡೆ ಇದ್ದರು, ಎಂ ಏನ್ ಪಿ MNP ನಿವೃತ್ತಿ ಸಮಯದಲ್ಲಿ ಗುರುವಂದನಾ ಕಾರ್ಯಕ್ರಮ ಮಾಡಿಸೋ ಯೋಚನೆ ಅನೇಕ ಹಳೆಯ ವಿದ್ಯಾರ್ಥಿಗಳ ಮನಸ್ಸಿನಲ್ಲಿದೆ. ಇದನ್ನು ಕೆಲವೇ ವಿದ್ಯಾರ್ಥಿಗಳು ಮಾಡಿಸೋಕೆ ಆಗೋಲ್ಲ ಎಲ್ಲಾರ ಸಹಕಾರ ಇದ್ದಾರೆ ಗುರುವಂದನಾ ಕಾರ್ಯಕ್ರಮ ಯಶಸ್ವಿಯಾಗಿ ಮಾಡಬಹುದು.

_ಗುರುವಿನ ಸೇವೆಯಲ್ಲಿ ?



Map Dodda Gollarahatti School Bangalore, Dodda Gollarahatti. Jnana Barathi Post., Bangalore, India 560056, Bangalore, India
Loading venue map..
Report a problem

Are you going to this event?

Organizer

Dodda Gollarahatti School Bangalore
Advertisement

More Events in Bangalore

Explore More Events in Bangalore