X
Search results for:
No result found! Try with different keywords!
Users
Organizers
Events
Advertisement
Oh Snap, this is a past event! 😵

Do you want to get notified when this event happens again?

ಸುವರ್ಣಾವಕಾಶ ನಮ್ಮ ಆಪ್ತ ರೈತಭಾಂದವರಿಗಾಗಿ

Advertisement

ಸುವರ್ಣಾವಕಾಶ ನಮ್ಮ ಆಪ್ತ ರೈತಭಾಂದವರಿಗಾಗಿ


ಸುವರ್ಣಾವಕಾಶ!! ರೈತ ಯುವಕರಿಗಾಗಿ ಮಾತ್ರ..!!
ಸ್ವಯಂ ಉದ್ಯೋಗ ಮಾಡಲು ಮನಸಿದ್ದು, ಯಾವ ಉದ್ಯೋಗ ಮಾಡಬೇಕು ?? ಯಾವ ವ್ಯವಹಾರ ಮಾಡಿದರೆ ಲಾಭ ಕಾಣಬಹುದು ?? ಯಾವ ಉದ್ಯೋಗದಲ್ಲಿ ನಾವು ಹಣ ಗಳಿಸಬಹುದು ?? ಇವೆಲ್ಲ ಪ್ರಶ್ನೆ ನಿಮಗೆ ಕಾಡುತ್ತಿದ್ದಾರೆ, ಅದಕ್ಕೆ ಇಲ್ಲಿದೆ ಉತ್ತರ .

ಕೃಷಿ ಬಂಧು ಸಂಸ್ಥೆಯು ಕೃಷಿಗೆ ಸಂಬಂಧಪಟ್ಟ ವ್ಯವಹಾರ ಹಾಗು ಸ್ವಯಂ ಉದ್ಯೋಗವನ್ನು ಕಲ್ಪಿಸಿಕೊಡಲಿದ್ದಾರೆ .
ನಿಮ್ಮದೇ ಹಳ್ಳಿಯಿಂದ ಹಳ್ಳಿಯಲ್ಲಿ ವಾಸವಿರುವ ರೈತ ಕುಟುಂಬದವರು ಈ ಉದ್ಯೋಗದಲ್ಲಿ ಭಾಗಿಯಾಗಬಹುದು
ನಿಮ್ಮ ಅರ್ಜಿಯನ್ನು ಈ ಲಿಂಕ್ ಕ್ಲಿಕ್ ಮಾಡಿ ವಿವರಗಳನ್ನು ತುಂಬುವುದರ ಮೂಲಕ ಸಲ್ಲಿಸಿರಿ https://goo.gl/forms/E4TRvYmlDysZxGxe2

ನಮ್ಮ ರೈತಭಾಂದವರಿಗೆ ಈ ಮಾಹಿತಿಯನ್ನು ಶೇರ್ ಮಾಡಿ .
ನೋಂದಣಿ ಮಾಡಲು ಕೊನೆಯ ದಿನಾಂಕ ಇದೇ ತಿಂಗಳು 15 ನೇ ತಾರೀಖು.Liked this event? Spread the word :

Map Krishi Bandhu, No 22/2, 1st Cross, 2nd Floor, Vigneshwara Nagar, Bangalore, India 560091, Bangalore, India
Loading venue map..
Report a problem

Are you going to this event?

Advertisement