X
Search results for:
No result found! Try with different keywords!
Users
Organizers
Events
Advertisement

ಬಸವ ಪಂಚಮಿ

Advertisement

ಬಸವ ಪಂಚಮಿ


#ನಾಗರ_ಪಂಚಮಿ ಅಲ್ಲ_ಬಸವ_ಪಂಚಮಿ_ಆಚರಿಸಿ

ಸರ್ವ ಸಮಾನತೆಯ ಹರಿಕಾರ ವಿಶ್ವಗುರು ಬಸವಣ್ಣನವರು ಹೆಳುವಂತೆ :

ಕಲ್ಲ ನಾಗರ ಕಂಡಡೆ ಹಾಲನೆರೆಯೆಂಬರು
ದಿಟದ ನಾಗರ ಕಂಡಡೆ ಕೊಲ್ಲೆಂಬರಯ್ಯಾ
ಉಂಬ ಜಂಗಮ ಬಂದಡೆ ನಡೆಯೆಂಬರು,
ಉಣ್ಣದ ಲಿಂಗಕ್ಕೆ ಬೋನವ ಹಿಡಿಯೆಂಬರಯ್ಯಾ.
ನಮ್ಮ ಕೂಡಲಸಂಗನ ಶರಣರ ಕಂಡು ಉದಾಸೀನವ ಮಾಡಿದಡೆ,
ಕಲ್ಲ ತಾಗಿದ ಮಿಟ್ಟೆಯಂತಪ್ಪರಯ್ಯಾ

ಮೂಢನಂಬಿಕೆಯನ್ನು ತೊರೆದು ಎಲ್ಲರೂ ಈ ಕಾರ್ಯಕ್ರಮದಲ್ಲಿ ಭಾಗವಹಿಸಬೆಕೆಂದು ಶರಣ ಬಂಧುಗಳಲ್ಲಿ ಪ್ರಾರ್ಥಿಸುತ್ತೇವೆ.



Liked this event? Spread the word :

Map Bosco Mane, Bangalore, India 560018, Bangalore, India
Loading venue map..
Report a problem

Are you going to this event?

Organizer

Basava Bharatha-ಬಸವ ಭಾರತ
Advertisement