X
Search results for:
No result found! Try with different keywords!
Users
Organizers
Events
Advertisement

ನಂಗ್ಯಾಕೋ ಡೌಟು (Nangyako Doubt)

Advertisement

ನಂಗ್ಯಾಕೋ ಡೌಟು (Nangyako Doubt)


ಪಂಚಮುಖಿ ನಟರ ಸಮುಹ (ರಿ) ಅರ್ಪಿಸುವ ನಾಟಕ :ನಂಗ್ಯಾಕೋ ಡೌಟು
ರಚನೆ : ಬಿ.ಆರ್.ಲಕ್ಷ್ಮಣರಾವ್
ನಿರ್ದೇಶನ :ಮಧುಸೂದನ್ K.S
ಸಂಗೀತ : ಅರ್ಜುನ್-ತೇಜ


"ನ೦ಗ್ಯಾಕೋ ಡೌಟು" ಇದೊಂದು Comedy of Errors ಅನಿರೀಕ್ಷಿತ ಸಂದರ್ಭ ಒಂದರಿಂದಾಗಿ ಗಂಡ ಹೆಂಡತಿಯ ಮಧ್ಯೆ ಹುಟ್ಟಿಕೊಳ್ಳುವ ಡೌಟ್ ಅಥವಾ ಅನುಮಾನ ಅನಂತರ ಅನೇಕ ಗೊಂದಲಗಳಿಗೆ ಪ್ರಸ್ತಾವನೆ . ಎಲ್ಲಾ ನಾಟಕಗಳಂತೆ ಇಲ್ಲೂ ನವರಸಗಳು೦ಟು, ಆದರೆ ನವರಸಗಳ ಜೊತೆಗೆ ಸೇರಿಕೊಳ್ಳುವ ಮತ್ತೊಂದು ರಸ ಎಂದರೆ ಸಂಶಯ ರಸ . ಈ ಸಂಶಯದಿಂದ ಗಂಡ ಹೆಂಡಿರು ತಮ್ಮ ಸಂಸಾರವನ್ನು ರಂಪ ರಾಡಿ ಮಾಡಿಕೊಳ್ಳುವುದಲ್ಲದೆ, ಅದರ ಕೆಸರು ಮುಗ್ಧ ಪ್ರೇಮಿಗಳಾದ ಆನಂದ ಹಾಗೂ ಶಶಿಕಲಾ ಮೇಲೂ ಸಿಡಿಯೋ ಹಾಗೆ ಮಾಡುತ್ತಾರೆ. ಈ ಗಂಡ ಹೆಂಡಿರು ಮಾಡಿಕೊಳ್ಳುವ ರಂಪ ರಾಡಿಗಳೇನು? ಯಾರಿಗೆ ಯಾರ ಮೇಲೆ ಸಂಶಯ?
ಯಾಕೆ ಸಂಶಯ? ಇದೆಲ್ಲ ನಿಮಗೆ ತಿಳಿಯಬೇಕಾದರೆ ಬನ್ನಿ ನಾಟಕ ನೋಡಿ. "ನಂಗ್ಯಾಕೋ ಡೌಟು"



Liked this event? Spread the word :

Map Prabhath Kalapoornima, 1, 5th Main Rd, 1st R Block, NR Colony, Basavanagudi, Bengaluru, Karnataka, Bangalore, India 560004, Bangalore, India
Loading venue map..
Report a problem