X
Search results for:
No result found! Try with different keywords!
Users
Organizers
Events
Advertisement

ಡಾllವಿಷ್ಣುವರ್ಧನ ರಾಷ್ಟ್ರೀಯ ಉತ್ಸವ 2018. ಬೆಂಗಳೂರು

Advertisement

ಡಾllವಿಷ್ಣುವರ್ಧನ ರಾಷ್ಟ್ರೀಯ ಉತ್ಸವ 2018. ಬೆಂಗಳೂರು


ಮತ್ತೆ #ಡಾ_ವಿಷ್ಣುವರ್ಧನ_ರಾಷ್ಟ್ರೀಯ_ಉತ್ಸವ_2018 ಬಂದಿದೆ.. ದೆಹಲಿಯಿಂದ ಬಂದ ನಂತರ ಮತ್ತೆ ಆ ತರಹದ ಉತ್ಸವ ಮಾಡುವುದು ಕಷ್ಟ ಎಂದು ಸುಮ್ಮನಾಗಿದ್ದೆವು. ಆದರೆ ಇದೊಂದು ಸಂಪ್ರದಾಯದಂತೆ ಮುಂದುವರಿಯಬೇಕೆಂಬ ಉದ್ದೇಶ #ಡಾ_ವಿಷ್ಣು_ಸೇನಾ_ಸಮಿತಿ ಗೆ ಇರುವುದರಿಂದ ಮತ್ತು ನಿಮ್ಮೆಲ್ಲರ ಒತ್ತಾಯವೂ ಇದ್ದುದರಿಂದ 2018 ರ ಡಾ.ವಿಷ್ಣು ರಾಷ್ಟ್ರೀಯ ಉತ್ಸವ ವನ್ನು #ಆ_ಜಮಾನ_ಈ_ಜಮಾನ_ಎಲ್ಲಕ್ಕೂ #ಇವ್ರೇ_ಯಜಮಾನ ಎಂಬ ಟ್ಯಾಗ್ ಲೈನ್ ಜೊತೆಗೆ ಆರಂಭಿಸುತ್ತಿದ್ದೇವೆ. ಇವತ್ತಿನಿಂದ ಇನ್ನೊಂದೂವರೆ ತಿಂಗಳ ಕಾಲ ಈ ಸಂಭ್ರಮ ಮುಗಿಲು ಮುಟ್ಟಬೇಕು‌. ಸ್ವಯಂಪ್ರೇರಣೆಯಿಂದ ಈ ಉತ್ಸವದಲ್ಲಿ ನೀವು ಭಾಗಿಯಾಗಬೇಕು. ನೀವು ಇರುವೆಡೆಯಲ್ಲಿಯೇ ಪ್ರೆಸ್ಮೀಟ್ ಮಾಡಿ, ಬ್ಯಾನರ್ ಕಟ್ಟಿ, ಪೋಸ್ಟರ್ ಅಂಟಿಸಿ ಜನರಿಗೆ ಮುಟ್ಟಿಸಿ, ಸಂಭ್ರಮವನ್ನು ದ್ವಿಗುಣಗೊಳಿಸಿ! ಜೊತೆಗೆ ರಾಷ್ಟ್ರೀಯ ಉತ್ಸವದ ವಿಷಯಗಳನ್ನು ಸಾಧ್ಯವಾದಷ್ಟೂ ಷೇರ್ ಮಾಡಿ. ಸಲಹೆ, ಸಹಕಾರಗಳಂತೂ ಬೇಕೇ ಬೇಕು.

ನೀವಿಲ್ಲದೆ,
ನಿಮ್ಮ ಸಹಕಾರವಿಲ್ಲದೆ
ಈ ವೀರಕಪುತ್ರನಿಲ್ಲ..
ಉತ್ಸವವೂ ಇಲ್ಲ!

ನಿಮ್ಮ
ಶ್ರೀನಿವಾಸ ವೀರಕಪುತ್ರLiked this event? Spread the word :

Map Kuvempu Kalak Kshetra, Bangalore, India 560004, Bangalore, India
Loading venue map..
Report a problem

Are you going to this event?

Organizer

Dr.Vishnu Sena Samiti -R
Advertisement